Uncategorized

ಐಪಿಎಲ್ ಆಟಗಾರಿಗೆ ಬಹುಮಾನ ಮೊತ್ತವೆಷ್ಟು

ಅಹಮದಾಬಾದ್:- ಐಪಿಎಲ್ ಗೆದ್ದು ಬೀರಿದ ಆರ್‌ಸಿಬಿ 20 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಗೆದ್ದು, ರನ್ನರ್ ಅಪ್ ಪಂಜಾಬ್ ಕಿಂಗ್ಸ್ 12.5 ಕೋಟಿ ರೂಪಾಯಿಗಳನ್ನು ಗೆದ್ದುಕೊಂಡಿತು. 14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ, 2025 ರ ಐಪಿಎಲ್‌ನಲ್ಲಿ ಎಲ್ಲಾ ಆಟಗಾರರಲ್ಲಿ ಅತ್ಯಧಿಕ 207 ಸ್ಟ್ರೈಕ್ ರೇಟ್‌ನಲ್ಲಿ ಭರ್ಜರಿ ರನ್ ಗಳಿಸಿದ್ದಕ್ಕಾಗಿ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಗೆದ್ದರು.

ವಿಜೇತರು – ರಾಯಲ್ ಚಾಲೆಂಜರ್ಸ್ ಬೆಂಗಳೂರು (ರೂ 20 ಕೋಟಿ) – ರೂ 20 ಕೋಟಿ

ರನ್ನರ್ಸ್ ಅಪ್ – ಪಂಜಾಬ್ ಕಿಂಗ್ಸ್ (ರೂ 12.5 ಕೋಟಿ) – ರೂ 12.5 ಕೋಟಿ

ಆರೆಂಜ್ ಕ್ಯಾಪ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – ರೂ 10 ಲಕ್ಷ

ಪರ್ಪಲ್ ಕ್ಯಾಪ್ – ಪ್ರಸಿದ್ಧ್ ಕೃಷ್ಣ (ಗುಜರಾತ್ ಟೈಟಾನ್ಸ್) – ರೂ 10 ಲಕ್ಷ

ಅತ್ಯಂತ ಮೌಲ್ಯಯುತ ಆಟಗಾರರು (ಎಂವಿಪಿ) – ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್) – ರೂ 15 ಲಕ್ಷ

ಸೂಪರ್ ಸ್ಟ್ರೈಕರ್ – ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – ರೂ 10 ಲಕ್ಷ + ಟಾಟಾ ಕರ್ವ್

ಹೆಚ್ಚು ಡಾಟ್ ಬಾಲ್‌ಗಳು – ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ

ಉದಯೋನ್ಮುಖ ಆಟಗಾರ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ

ಫ್ಯಾಂಟಸಿ ಕಿಂಗ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ

ಸೂಪರ್ ಸಿಕ್ಸ್ – ನಿಕೋಲಸ್ ಪೂರನ್ (ಲಕ್ನೋ ಸೂಪರ್ ಜೈಂಟ್ಸ್) – 10 ಲಕ್ಷ ರೂಪಾಯಿ ತನ್ನದಾಗಿಸಿಕೊಂಡಿದ್ದಾರೆ.