ಬೆಂಗಳೂರು:- ಒಕ್ಕಲಿಗರ ಸಂಘ ಮತ್ತು ಒಕ್ಕಲಿಗರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಲಿಂಗಾಯತ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪನವರನ್ನು ಸದಾಶಿವ ನಗರದ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿದರು. ಇತ್ತಿಚೀನ ಬೆಳವಣಿಗೆಯಲ್ಲಿ ಮಹತ್ವ ಪಡೆದಿರುವ ಜಾತಿಗಣತಿ ವಿಚಾರವಾಗಿ ಲಿಂಗಾಯತ, ಒಕ್ಕಲಿಗರು ಗಣತಿಯನ್ನು ಪೂರ್ಣ ಪ್ರಮಾಣದಲ್ಲಿ ಗುರುತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಭೇಟಿ ಕುತೂಹಲ ಮೂಡಿಸಿದೆ.
ಬೆಂಗಳೂರು
ಒಕ್ಕಲಿಗರ ಸಂಘದಿಂದ ಲಿಂಗಾಯತ ಮಹಾಸಭಾದ ಅಧ್ಯಕ್ಷರ ಭೇಟಿ
- ಏಪ್ರಿಲ್ 26, 2025
- Less than a minute
- 2 ತಿಂಗಳುಗಳು ago
