ಬಳ್ಳಾರಿ

ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಎನ್.ತಿಪ್ಪಣ್ಣ ವಿಧಿವಶ

ಬಳ್ಳಾರಿ:- ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಎನ್.ತಿಪ್ಪಣ್ಣನವರು ಇಂದು ಬೆಳಗಿನ ಜಾವ ವಿಧಿವಶರಾದರು. (ಲಿಂಗೈಕ್ಯ) ಇಂದು ಅವರ ಅಂತಿಮ ದರ್ಶನಕ್ಕೆ ಬಳ್ಳಾರಿಯ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಿಗ್ಗೆ 11 ಗಂಟೆಗೆ ಅವರ ಸ್ವಗ್ರಾಮವಾದ ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸುವೆ.