ಚಿಕ್ಕಮಗಳೂರು

ಮಲೆನಾಡಿನ ಮುತ್ಸದ್ಧಿ ಮಡಬೂರು ಹೆಚ್.ಟಿ.ರಾಜೇಂದ್ರ ನಿಧನ

ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮಡಬೂರಿನ ಹಿರಿಯ ರಾಜಕಾರಿಣಿ ಮಲೆನಾಡಿನ ಮುತ್ಸದ್ಧಿ ಮಡಬೂರು ಹೆಚ್.ಟಿ.ರಾಜೇಂದ್ರ ನಿಧನರಾದರು.

ಶೃಂಗೇರಿ ಕ್ಷೇತ್ರದ ಹಿರಿಯ ರಾಜಕಾರಣಿ, ಎರಡು ಬಾರಿ ಜೆಡಿಎಸ್ ಪಕ್ಷದಿಂದ ವಿಧಾನ ಸಭೆಗೆ ಸ್ಪರ್ಧಿಸಿದ್ದ ಮಡಬೂರು ರಾಜೇಂದ್ರರವರು ರವಿವಾರ ಸಂಜೆ ಶಿವಮೊಗ್ಗ ದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇಂದು ಅಂತಿಮ ದರ್ಶನದ ವ್ಯವಸ್ಥೆ ಮಾಡಿ ನಂತರ ಒಕ್ಕಲಿಗ ಸಮುದಾಯದ ವಿಧಿವಿಧಾನಗಳಿಂದ ಅಂತ್ಯಕ್ರಿಯೆ ನಡೆಯಲಿದೆ.